Teddy boy
ನಾಮವಾಚಕ
  1. (ಆಡುಮಾತು) (ಬ್ರಿಟನ್ನಿನ ಚಕ್ರವರ್ತಿ) ಎಡ್ವರ್ಡ್‍ ಕಾಲದ ಉಡುಪಿನ ವೇಷ ಧರಿಸಿದ, 1950ರ ದಶಕದ ತರುಣ.
  2. ತರುಣ ಪುಂಡ; ಯುವ ಗೂಂಡಾ.